HEALTH TIPS

Republic Day Parade: ಮಿಲಿಟರಿ ಶಕ್ತಿ ಪ್ರದರ್ಶಿಸಲಿರುವ ಭಾರತ

ವದೆಹಲಿ: 76ನೆಯ ಗಣರಾಜ್ಯೋತ್ಸವದ ದಿನ ರಾಷ್ಟ್ರವು ತನ್ನ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಿದೆ.

ಅಲ್ಲದೆ, ದೇಶವು ಸಂವಿಧಾನವನ್ನು ಜಾರಿಗೆ ತಂದ ವಜ್ರಮಹೋತ್ಸವ ಆಚರಣೆಯ ಅಂಗವಾಗಿ, ದೇಶದ ಪರಂಪರೆ ಹಾಗೂ ವಿಕಾಸದ ಸಾಂಕೇತಿಕ ಸಂಗಮವನ್ನು ಕೂಡ ಪ್ರದರ್ಶಿಸಲಾಗುತ್ತದೆ.

ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೊನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಭಾಗಿಯಾಗಲಿದ್ದಾರೆ. ಸುಬಿಯಾಂತೊ ಅವರು ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಇಂಡೊನೇಷ್ಯಾದ ನಾಲ್ಕನೆಯ ಅಧ್ಯಕ್ಷ.

ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಆಗಿರುವುದು ಈ ಬಾರಿಯ ಆಚರಣೆಯ ಕೇಂದ್ರಬಿಂದು ಆಗಿರಲಿದೆ. ಈ ಬಾರಿ ಸ್ತಬ್ಧಚಿತ್ರಗಳ ವಿಷಯ 'ಸ್ವರ್ಣಿಮ ಭಾರತ: ಪರಂಪರೆ ಮತ್ತು ವಿಕಾಸ' ಎಂಬುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries