ಸಮರಸ ಚಿತ್ರಸುದ್ದಿ: ಬದಿಯಡ್ಕ: ಬ್ರೈನೋಬ್ರೈನ್ ಫೆಸ್ಟ್ 2025 ನಡೆಸಿದ 13ನೇ ಅಂತಾರಾಷ್ಟ್ರೀಯ ಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಬದಿಯಡ್ಕದ ಪದ್ಮಶ್ರೀ ಟ್ಯುಟೋರಿಯಲ್ಸ್‍ನಲ್ಲಿ ಅಶ್ವಿನಿರಾಜ್ ಪಟ್ಟಾಜೆ ಇವರಿಂದ ಅಬಕಾಸ್ ತರಬೇತಿ ಪಡೆದ ನಹುಶಾ ಭಟ್ ಸಿಲ್ವರ್ ಟಾಪರ್ ಸ್ಥಾನ ಗಳಿಸಿರುತ್ತಾನೆ. ವಿಠಲ ರಾಜ್ ಮತ್ತು ಮೆ`ತ್ರೇಯಿ ಇವರ ಪುತ್ರ.
2)ಅಭಿರಾಮ ಕೆ. ಸಿಲ್ವರ್ ಟಾಪರ್ ಸ್ಥಾನ ಗಳಿಸಿರುತ್ತಾನೆ. ರವಿಶಂಕರ ಮತ್ತು ಅನುಪಮಾ ದಂಪತಿಗಳ ಪುತ್ರ.
3) ನಕ್ಷ್ ‘ಸಿಲ್ವರ್ ಟಾಪರ್’ ಸ್ಥಾನ ಗಳಿಸಿರುತ್ತಾನೆ. ಮಿಥುನ್ ರಾಜ್ ಮತ್ತು ರಚನಾ ದಂಪತಿಗಳ ಪುತ್ರ.



