ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ನಾರಂಪಾಡಿ ಶ್ರೀಉಮಾಮಹೇಶ್ವರ ದೇವಾಲಯದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಮೊದಲ ದಿನವಾದ ಭಾನುವಾರ ರಾತ್ರಿ ಶ್ರೀಕ್ಷೇತ್ರದ ಸಾಂಸ್ಕøತಿಕ ವೇದಿಕೆಯಲ್ಲಿ ಧರಣಿ ಸರಳಿ ಮತ್ತು ದಶಮಿ ಸರಳಿ ಸಹೋದರಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಶ್ರೀಧರ ಭಟ್ ಬಡಕ್ಕೇಕೆರೆ(ಮೃದಂಗ), ಪ್ರಭಾಕರ ಕುಂಜಾರು(ವಯೋಲಿನ್) ಹಾಗೂ ಮುರಳೀಕೃಷ್ಣ (ಮೋರ್ಸಿಂಗ್)ನಲ್ಲಿ ಸಾಥ್ ನೀಡಿದರು.




.jpg)
