ಸಮರಸ ಚಿತ್ರಸುದ್ದಿ: ಮಧೂರು: ಕೇರಳ ಸಂಗೀತ ನಾಟಕ ಅಕಾಡಮಿ ಕಾರ್ಯಕಾರಿ ಸಮಿತಿ ಸದಸ್ಯ, ಚಲನಚಿತ್ರ ನಟ ಸಂತೋಷ್ ಕಿಯಟ್ಟೂರ್ ಬುಧವಾರ ಕಾಸರಗೋಡು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ಪ್ರಸಾದ ಸ್ವೀಕರಿಸಿದರು.
0
samarasasudhi
ಫೆಬ್ರವರಿ 20, 2025