ಮಂಜೇಶ್ವರ: ಕಡಂಬಾರು ಸಂಕಬೈಲು ನಿವಾಸಿ, ದಿ. ಕುಞಣ್ಣ ಅಡಪ ಅವರ ಪತ್ನಿ ಕಮಲಾ ಅಡಪ(90)ನಿಧನರಾದರು. ಪ್ರಗತಿಪರ ಕೃಷಿಕೆಯಾಗಿದ್ದರು. ಅವರು ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯ ಸಂಕಬೈಲ್ ಸತೀಶ್ ಅಡಪ ಸೇರಿದಂತೆ ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ.
0
samarasasudhi
ಫೆಬ್ರವರಿ 25, 2025