ಕಾಸರಗೋಡು: ಪಡನ್ನ ಕಡಪ್ಪುರ ಶಾಲಾ ಶಿಕ್ಷಕ ಬಾಬು(43) ನಾಪತ್ತೆಯಗಿರುವ ಬಗ್ಗೆ ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2022 ಡಿ. 11ರಿಂದ ಇವರು ನಾಪತ್ತೆಯಗಿರುವ ಬಗ್ಗೆ ದೂರು ಲಭಿಸಿದ್ದು, ಇವರ ಬಗ್ಗೆ ಮಾಹಿತಿ ಲಭಿಸಿದವರು ಚಂದೇರ ಪೊಲೀಸ್ ಠಾಣೆಗೆ ವಿವರ ನೀಡುವಂತೆ ಪ್ರಕಟಣೆ ತಿಳಿಸಿದೆ.
0
samarasasudhi
ಫೆಬ್ರವರಿ 25, 2025