ಕಾಸರಗೋಡು: ಪಡಿತರ ಅಂಗಡಿಗಳಲ್ಲಿ ಅವಶ್ಯಕ ಸಾಮಗ್ರಿಗಳು ಸರಿಯಾಗಿ ಪೂರೈಸದೇ ಇರುವ ರಾಜ್ಯ ಸರ್ಕಾರದ ನಿಲುವನ್ನು ಪ್ರತಿಭಟಿಸಿ ಕಾಸರಗೋಡು, ಮಂಜೇಶ್ವರ, ಹೊಸದುರ್ಗ ಮತ್ತು ವೆಳ್ಳರಿಕುಂಡು ತಾಲೂಕು ಸಪ್ಲೈ ಕಚೇರಿಗೆ ಕಾಂಗ್ರೆಸ್ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಮಾರ್ಚ್ ಹಾಗು ಧರಣಿ ಇತ್ತೀಚೆಗೆ ನಡೆಯಿತು.
0
samarasasudhi
ಫೆಬ್ರವರಿ 10, 2025