ಸಮರಸ ಚಿತ್ರಸುದ್ದಿ: ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಚುನಾವಣೆಗೆ ಕುಳೂರ್ ಚಿನಾಲ ನವಯುವಕ ಕಲಾವೃಂದ ಗ್ರಂಥಾಲಯ ದ ಪ್ರತಿನಿಧಿಗಳಾಗಿ, ಡಿ.ಕಮಲಾಕ್ಷ ಮತ್ತು ಉದಯ ಸಿ.ಹೆಚ್. ಅವರು, ಚುನಾವಣಾ ಅಧಿಕಾರಿಗಳಾದ ಚಿತ್ರಾವತಿ ಚಿಗುರುಪಾದೆ ಅವರಲ್ಲಿ ನಾಮಪತ್ರ ಸಲ್ಲಿಸಿದರು. ಲೈಬ್ರರಿ ಕಾರ್ಯದರ್ಶಿ ಸಂದೀಪ್ ಕುಮಾರ್ ಕೆ. ಮತ್ತು ಪ್ರ್ರಭಾಕರ ಶೆಟ್ಟಿ ಅವರು ಉಪಸ್ಥಿತರಿದ್ದರು.



