HEALTH TIPS

ಕಾಟುಕುಕ್ಕೆ ಖಂಡೇರಿಯಲ್ಲಿ'ಅಶ್ವತ್ಥ ಸಿರಿ-2025'ಕಾರ್ಯಕ್ರಮ

ಪೆರ್ಲ:  ಕಾಟುಕುಕ್ಕೆ ಸನಿಹದ ಖಂಡೇರಿ ಶ್ರೀ ಅಶ್ವತ್ಥಕಟ್ಟೆ ಸೆವಾ ಸಮಿತಿ ವತಿಯಿಂದ 'ಅಶ್ವತ್ಥ ಸಿರಿ-2025'ಕಾರ್ಯಕ್ರಮ ಮಾ. 15ರಂದು ಖಂಡೇರಿಯಲ್ಲಿ ಜರುಗಲಿದೆ. ಅಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, ಸಂಜೆ 5.30ಕ್ಕೆ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ರಾತ್ರಿ 9ರಿಂದ ಪೆರ್ಡೂರು ಶ್ರೀ ಅನಂತಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ 'ಚಕ್ರ ಚಂಡಿಕೆ-ರತ್ನಾವತೀ ಕಲ್ಯಾಣ'ಕಾಲಮಿತಿ ಯಕ್ಷಗಾನ ಬಯಲಾಟ  ಜರುಗಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries