ಸಮರಸ ಚಿತ್ರಸುದ್ದಿ: ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಅಂಗವಾಗಿ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದ ವತಿಯಿಂದ ಐನೂರಕ್ಕೂ ಅಧಿಕ ಮಂದಿ ಸಮಾಜ ಬಾಂಧವರು ಶ್ರಮದಾನ ನಡೆಸಿದರು.
0
samarasasudhi
ಮಾರ್ಚ್ 07, 2025