HEALTH TIPS

ಗಮನ ಸೆಳೆದ ಖ್ಯಾತಿಯ ಡ್ರಮ್ಮರ್ ಶಿವಮಣಿ ಪ್ರದರ್ಶನ

ಸಮರಸ ಚಿತ್ರಸುದ್ದಿ: ಮಧೂರು: ಅಂತಾರಾಷ್ಟ್ರೀಯ ಖ್ಯಾತಿಯ ಡ್ರಮ್ಮರ್ ಶಿವಮಣಿ ಅವರಿಂದ ಮಧೂರು ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಿತು.


: ಮಧೂರು ಕ್ಷೇತ್ರಕ್ಕೆ ಕಾರ್ಯಕ್ರಮ ನೀಡಲು ಆಘಮಿಸಿದ ಖ್ಯಾತ ಡ್ರಮ್ಮರ್ ಶಿವಮಣಿ ಅವರನ್ನು ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮಧೂರು ಕ್ಷೇತ್ರದಲ್ಲಿ ಗೌರವಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries