HEALTH TIPS

ಪಾಕ್‌ ಗಡಿ ಬಳಿ ಇಂಧನ ಪಾರ್ಕ್‌: ಅದಾನಿ ಸಮೂಹಕ್ಕೆ ಅನುಮತಿ ಪ್ರಶ್ನಿಸಿದ ವಿಪಕ್ಷಗಳು

ನವದೆಹಲಿ: ಗುಜರಾತಿನ ಖಾಡ್ವಾ ಬಳಿ, ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ಸಮೀಪ ನವೀಕರಿಸಬಹುದಾದ ಇಂಧನ ಪಾರ್ಕ್‌ ನಿರ್ಮಾಣಕ್ಕೆ ಅದಾನಿ ಸಮೂಹಕ್ಕೆ ಅನುಮತಿ ನೀಡಿರುವ ವಿಚಾರ ಲೋಕಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿತು.

ಈ ವಿಚಾರವಾಗಿ ಕೇಂದ್ರ ಸರ್ಕಾರ 'ತೃಪ್ತಿಕರ ಉತ್ತರ' ನೀಡುತ್ತಿಲ್ಲ ಹಾಗೂ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ದೂರಿ ಕಾಂಗ್ರೆಸ್‌, ಡಿಎಂಕೆ ಸೇರಿದಂತೆ ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದ್ದಕ್ಕೂ ಕಲಾಪವು ಸಾಕ್ಷಿಯಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries