HEALTH TIPS

ಮಹಿಳೆ ಕೇಳಿದ್ದಕ್ಕಿಂತ ಹೆಚ್ಚಿನ ಜೀವನಾಂಶಕ್ಕೆ ಕೋರ್ಟ್ ಆದೇಶಿಸಬಹುದು: ಒರಿಸ್ಸಾ HC

 ಭುವನೇಶ್ವರ: ಪ್ರಕರಣದಲ್ಲಿನ ವಾಸ್ತಾವಾಂಶಗಳನ್ನು ಪರಿಗಣಿಸಿದ ನಂತರ, ಮಹಿಳೆಯು ಕೋರಿದ್ದ ಮೊತ್ತಕ್ಕಿಂತಲೂ ಹೆಚ್ಚಿನ ಜೀವನಾಂಶವನ್ನು ನೀಡುವಂತೆ ನ್ಯಾಯಾಲಯವು ಆದೇಶಿಸಬಹುದು ಎಂದು ಒರಿಸ್ಸಾ ಹೈಕೋರ್ಟ್‌ ಗುರುವಾರ ತೀರ್ಪು ನೀಡಿದೆ.

ಹಿಂದೂ ವಿವಾಹ ಕಾಯ್ದೆ-1955ರ ಅಡಿಯಲ್ಲಿ ಜೀವನಾಂಶದ ಮೊತ್ತವು ಮಹಿಳೆಯು ಅರ್ಜಿಯಲ್ಲಿ ಕೋರಿದ್ದಕ್ಕಿಂತಲೂ ಹೆಚ್ಚಾಗಬಹುದು ಎಂದು ನ್ಯಾಯಾಲಯ ಉಲ್ಲೇಖಿಸಿರುವುದಾಗಿ 'ಐive ಐಚಿತಿ' ವರದಿ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries