ಕೊಚ್ಚಿ: ಕಸ್ಟಮ್ಸ್ ಹೌಸ್ ಕೋಚ್ಚಿನ್ ನಲ್ಲಿ ಅನುವಾದ ಅಧಿಕಾರಿಯಾಗಿರುವ ಕಿರಣ್ ಅಯ್ಯರ್ ವಿ. ಅವರು ದಕ್ಷಿಣ್ ಭಾರತ್ ಹಿಂದಿ ಪ್ರಚಾರ್ ಸಭಾ ಚೆನ್ನೈಯ ಕೊಚ್ಚಿನ್ ಕೇಂದ್ರದಲ್ಲಿ ಪಿ.ಎಚ್ ಡಿ. ವಿಭಾಗದ ಪ್ರಾಧ್ಯಾಪಕ ಡಾ. ರಾಜಕುಮಾರ್ ನಾಯಕ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ರಾಜ್ಯಭಾಷಾ ಕಾರ್ಯಾನ್ವಯನ್ ಮೇ ತಕನೀಕೀ ಕೀ ಭೂಮಿಕಾ: ವಿಭಿನ್ನ್ ಕೇಂದ್ರ್ ಸರಕಾರೀ ಕಾರ್ಯಾಲಯೋ ಕೇ ಸಂದರ್ಭ್ ಮೇ' ಎಂಬ ಪ್ರಬಂಧಕ್ಕೆ ದಕ್ಷಿಣ್ ಭಾರತ್ ಹಿಂದೀ ಪ್ರಚಾರ್ ಸಭಾ ಚೇನ್ನೈಯು ಹಿಂದಿ ಸಾಹಿತ್ಯದಲ್ಲಿ ಪಿಎಚ್ ಡಿ ಪ್ರದಾನ ಮಾಡಿದೆ.





