
ದೇಶದ ಮೊದಲ 'ವರ್ಟಿಕಲ್ ಲಿಫ್ಟ್ ಸೇತುವೆ' (ಲಂಬವಾಗಿ ಮೇಲೆತ್ತಲಾಗುವ ಸೇತುವೆ) ಇದಾಗಿದೆ.

ಈ ಸೇತುವೆಯ ಎಂಜಿನಿಯರಿಂಗ್ ಚಾತುರ್ಯವನ್ನು ಅಮೆರಿಕದ ಗೋಲ್ಡನ್ ಗೇಟ್ ಸೇತುವೆ, ಲಂಡನ್‌ನ ಟವರ್ ಬ್ರಿಡ್ಜ್‌ನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.
ಈ ಸೇತುವೆಯನ್ನು ರೈಲ್ವೆ ಇಲಾಖೆಯ ರೈಲ್ ವಿಕಾಸ್ ನಿಗಮ್ ಲಿ. ನಿರ್ಮಿಸಿದೆ.

₹550 ಕೋಟಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ.

ಪಂಬನ್ ಸೇತುವೆಯಲ್ಲಿ ಬೆಳಕಿನ ಚಿತ್ತಾರ

ಕಮಾನು ತೆರೆದುಕೊಳ್ಳುವ ರೀತಿಯಲ್ಲಿ ತೆರೆದುಕೊಳ್ಳುತ್ತಿದ್ದ ಸೇತುವೆಯ ಭಾಗ

ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕೆಳಗಿನಿನಂದ ಹಡಗುಗಳು ಸಂಚರಿಸಲಿವೆ.

ಹಳೆಯ ಸೇತುವೆ ಬದಲು ಹೊಸ ಸೇತುವೆ. ಆರ್ಥಿಕತೆಗೆ ಉತ್ತೇಜನ




