HEALTH TIPS

ಅಂಚೆ ಇಲಾಖೆಯ ಡ್ರೋನ್ ಡೆಲಿವರಿ: 1.5 ಗಂಟೆ ಜರ್ನಿ 15 ನಿಮಿಷದಲ್ಲಿ ಪೂರ್ಣ

ಮುಂಬೈ: ಅಂಚೆ ಇಲಾಖೆಯು ಪ್ರಾಯೋಗಿಕ ಡ್ರೋನ್ ಡೆಲಿವರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮಹಾರಾಷ್ಟ್ರದ ಕರ್ಜತ್‌ನಿಂದ ಮಾಥೇರಾನ್‌ಗೆ ಪೈಲಟ್ ಡ್ರೋನ್ ಡೆಲಿವರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅಂಚೆ ಇಲಾಖೆ ವಿಡಿಯೊ ಸಮೇತ ಎಕ್ಸ್‌ ಪೋಸ್ಟ್ ಹಂಚಿಕೊಂಡಿದೆ.

India Post successfully completed a pilot drone delivery from Karjat to Matheran, cutting a 1.5-hour journey to just 15 minutes while carrying a 9.8 kg payload of parcels and postal items. This marks a significant step in India Post’s pursuit of smarter, faster, and more Show more
295
Reply
Copy link

9.8 ಕೆಜಿ ತೂಕದ ಪಾರ್ಸೆಲ್ ಮತ್ತು ಅಂಚೆ ವಸ್ತುಗಳನ್ನು ಒಳಗೊಂಡ ಡ್ರೋನ್ 1.5 ಗಂಟೆಯ ಪ್ರಯಾಣದ ಸಮಯ ಬೇಕಾಗುವ ದೂರವನ್ನು ಕೇವಲ 15 ನಿಮಿಷದಲ್ಲಿ ಕ್ರಮಿಸುವ ಮೂಲಕ ಆಶಾಭಾವನೆ ಮೂಡಿಸಿದೆ.

ಇದು ಇಂಡಿಯಾ ಪೋಸ್ಟ್‌ನ(ಅಂಚೆ ಇಲಾಖೆ) ತೀಕ್ಷ್ಣ, ವೇಗದ ಮತ್ತು ಕೊನೆಯ ಮೈಲಿವರೆಗೆ ಅಂಚೆಯನ್ನು ತಲುಪಿಸುವ ಇಲಾಖೆಯ ಆಶಯಕ್ಕೆ ಮಹತ್ವದ ಹೆಜ್ಜೆಯಾಗಿದೆ. ಅತ್ಯಂತ ಸವಾಲಿನ ಮಾರ್ಗಗಳಲ್ಲಿಯೂ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries