ನವದೆಹಲಿ: ಪಾಕಿಸ್ತಾನದಲ್ಲಿ ಭಾರತೀಯ ಪ್ರತಿದಾಳಿಯಲ್ಲಿ ನೌಕಾಪಡೆಯೂ ಭಾಗವಹಿಸುತ್ತಿದೆ ಎಂದು ದೃಢೀಕರಿಸದ ವರದಿಗಳು ಸೂಚಿಸುತ್ತವೆ. ಐಎನ್ಎಸ್ ವಿಕ್ರಾಂತ್ ನಿಂದ ಕರಾಚಿ ಬಂದರಿನ ಕಡೆಗೆ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂಬ ಮಾಹಿತಿ ಇದೆ.
ಇದಕ್ಕೂ ಮೊದಲು, ಭೂ ಮತ್ತು ವಾಯುಪಡೆಗಳು ದಾಳಿಯಲ್ಲಿ ಭಾಗವಹಿಸಿದ್ದವು. ಪಾಕಿಸ್ತಾನದ ನೌಕಾ ನೆಲೆ ಕರಾಚಿಯಲ್ಲಿದೆ.ಭಾರತೀಯ ಸೇನೆ ಇಸ್ಲಾಮಾಬಾದ್ , ಕರಾಚಿ ಸಹಿತ 9 ಪ್ರದೇಶಗಳ ಮೇಲೆ ನಿರಂತರವಾಗಿ ಬಾಂಬ್‌ಗಳನ್ನು ಬೀಳಿಸುತ್ತಿರುವ ದೃಶ್ಯಗಳು ಹೊರಬಂದಿವೆ.
ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭಾರತವೂ ಪ್ರತೀಕಾರ ತೀರಿಸಿಕೊಳ್ಲ್ಳುತ್ತಿವೆ.. ಪಾಕಿಸ್ತಾನದ ಹಲವು ನಗರಗಳು ಕತ್ತಲೆಯಲ್ಲಿವೆ.




