ಕಾಸರಗೋಡು:ಕುಂಬಳೆ ರೈಲು ನಿಲ್ದಾಣ ಮತ್ತು ಕಾಸರಗೋಡು ರೈಲು ನಿಲ್ದಾಣದ ಮಧ್ಯೆ ಎರಡನೇ ಹಳಿಯ ಮೇಲೆ ಮರ ಉರುಳಿಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ.
ಮರವನ್ನು ವಿಲೇವಾರಿಗೊಳಿಸುವ ಚಟುವಟಿಕೆ ಭರದಿಂದ ನಡೆಯುತ್ತಿವೆ.
ಕಾಸರಗೋಡು ಅಗ್ನಿಶಾಮಕ ದಳ ತಂಡ, ರೈಲ್ವೆ ನಿರ್ವಹಣಾ ತಂಡ ಮತ್ತು ಪೊಲೀಸರು ಮರ ತೆರವುಗೊಳಿಸುವ ಕೆಲಸ ನಿರ್ವಹಿಸುತ್ತಿದ್ದಾರೆ.




