ಉಪ್ಪಳ: 2024-25ನೇ ಸಾಲಿನ ಯುಎಸ್.ಎಸ್ ಪರೀಕ್ಷೆಯಲ್ಲಿ ಪೈವಳಿಕೆ ಕುರುಡಪದವು ಎ.ಯು.ಪಿ. ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯರಾದ ಜನ್ಯ ಶ್ರೀ ಕೆ. ಮತ್ತು ಅನನ್ಯ .ಎಸ್ ಉತ್ತೀರ್ಣರಾಗಿ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿರುತ್ತಾರೆ. ಇವರನ್ನು ಶಾಲಾ ವ್ಯವಸ್ಥಾಪಕರು, ರಕ್ಷಕ-ಶಿಕ್ಷಕ ಸಂಘ, ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.





