ಕುಂಬಳೆ: ಈ ಸಾಲಿನ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಸಾಯುಷ್ ಪಿ, ಸಾನ್ವಿ ಬಿ, ಫಾತಿಮ ರಾನಿಯ ರಶೀದ್, ಕಾರ್ತಿಕ್ ಕೃಷ್ಣ, ರಶ್ಮಿತ, ನಮಿಷ ಮತ್ತು ಯು ಎಸ್ ಎಸ್ ಪರೀಕ್ಷೆಯಲ್ಲಿ ಪ್ರಜೇಶ್ ಕೆ, ವಿಷ್ಣು ಕೆ ಎಸ್, ಲಿಶಿತ ಆರ್, ಕಾರ್ತಿಕ್ ಸುರೇಶ್ ಉತ್ತೀರ್ಣರಾಗಿ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಅವರ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.






