HEALTH TIPS

ಐಟಿ ರಿಟರ್ನ್‌; ಅಧಿಸೂಚನೆ ಪ್ರಕಟ

ನವದೆಹಲಿ: 2025-26ರ ಅಂದಾಜು ವರ್ಷಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಲೆಕ್ಕಪತ್ರದ ವಿವರ ಸಲ್ಲಿಕೆಗೆ (ಐ.ಟಿ ರಿಟರ್ನ್ಸ್‌) ಇಲಾಖೆಯ ಎಲ್ಲಾ 7 ಮಾದರಿಯ ಅರ್ಜಿ ನಮೂನೆಗಳ ಅಧಿಸೂಚನೆ ಪ್ರಕಟಿಸಿದೆ.

ಸಣ್ಣ ಹಾಗೂ ಮಧ್ಯಮ ಕ್ರಮಾಂಕದ ತೆರಿಗೆ ಪಾವತಿದಾರರು ಐಟಿಆರ್‌ 1 ಹಾಗೂ 5ನೇ ಫಾರ್ಮ್‌ ಬಳಸಬೇಕು ಎಂದು ಏ.29ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಟ್ರಸ್ಟ್‌, ಚಾರಿಟಬಲ್‌ ಇನ್‌ಸ್ಟಿಟ್ಯೂಷನ್‌ ಸಂಸ್ಥೆಗಳು ಐಟಿಆರ್‌-7 ಬಳಸಬೇಕು ಎಂದು ಮೇ 11 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries