ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ವೈಶಾಖ ನಟನಂ ದೇಶೀಯ ನೃತ್ಯೋತ್ಸವದ ನಾಲ್ಕನೇ ದಿನ ಸುಜಾತ ನಾಯರ್ ಮುಂಬೈ ಅವರಿಂದ ಮೋಹಿನಿಯಾಟ್ಟ ಪ್ರದರ್ಶನಗೊಂಡಿತು.
0
samarasasudhi
ಮೇ 06, 2025