ಪಾಲಕ್ಕಾಡ್: ಮಾಜಿ ಸಿಪಿಐ ನಾಯಕ ಮತ್ತು ಎಸ್‍ಯು ಮಾಜಿ ರಾಜ್ಯ ಕಾರ್ಯದರ್ಶಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸಿಪಿಐ(ಎಂ) ಒಟ್ಟಠಿಜಿಠಿಂಲಂ ಪ್ರದೇಶ ಸಮಿತಿಯ ಮಾಜಿ ಸದಸ್ಯ ಮತ್ತು ಅಂಬಲಪ್ಪರ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷ ಕೆ. ಕೆ. ಕುಂಜನ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಅವರು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಂದ ಸದಸ್ಯತ್ವವನ್ನು ಸ್ವೀಕರಿಸಿದರು.
ಕುಂಜನ್ ಸಿಪಿಐ(ಎಂ) ಸ್ಥಳೀಯ ಸಮಿತಿಯ ಸದಸ್ಯರಾಗಿದ್ದಾಗ ಪಕ್ಷಕ್ಕೆ ರಾಜೀನಾಮೆ ನೀಡಿ biರಿeಠಿige sಇಠಿಈತಿegoಒತಿಡಿu. ಅವರು ಡಿವೈಎಫ್‍ಐ ಮತ್ತು ರೈತ ಕಾರ್ಮಿಕ ಸಂಘ ಸಂಸ್ಥೆಗಳ ಮಾಜಿ ಬ್ಲಾಕ್ ಕಾರ್ಯದರ್ಶಿಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಏತನ್ಮಧ್ಯೆ, ಕೆಎಸ್‍ಯು ಮಾಜಿ ರಾಜ್ಯ ಕಾರ್ಯದರ್ಶಿ ಕೈಲಾಶ್ ನಾಥ್ ಮೆನನ್ ಕೂಡ ಬಿಜೆಪಿ ಸೇರಿದರು. ಇಬ್ಬರೂ ಬಿಜೆಪಿಯ ವಿಕಾಸ ಕೇರಳಂ ಸಮಾವೇಶ ಸ್ಥಳದಲ್ಲಿ ಬಿಜೆಪಿಗೆ ಪ್ರವೇಶಿಸಿದರು.





