ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಬೆಕ್ಕೋಡು ಸಹೋದದರೆಂದೇ ಪ್ರಸಿದ್ದರಾದ ವಿದ್ವಾನ್ ವೆಂಕಟ ಯಶಸ್ವಿ ಹಾಗೂ ವಿದ್ವಾನ್ ವಿಜೇತ ಸುಬ್ರಹ್ಮಣ್ಯ ಅವರಿಂದ ಇತ್ತೀಚೆಗೆ ಮೈಸೂರಿನ ಗಾನಭಾರತೀ ಸಂಸ್ಥೆಯಲ್ಲಿ ಚಕ್ರಕೋಡಿ ನಾರಾಯಣ ಶಾಸ್ತ್ರಿ ಸಂಸ್ಮರಣಾ ಯುಗಳ ಗಾಯನ ನಡೆಯಿತು.
ವಿದ್ವಾನ್ ರೂಪನಗುಡಿ ರತ್ನತೇಜ(ವಯೊಲಿನ್). ವಿದ್ವಾನ್ ಶುಭಾಂಗ ಸಾಮಗ(ಮೃದಂಗ)ದಲ್ಲಿ ಸಹಕರಿಸಿದರು.

.jpg)
.jpg)
