ಮಂಜೇಶ್ವರ: ವರ್ಕಾಡಿ ಕಳಿಯೂರು ಶ್ರೀ ಅರಸು ರಕ್ತೇಶ್ವರೀ ದೈವಗಳ ಕಾಲಾವಧಿ ಉತ್ಸವ ಮೇ 17 ಹಾಗೂ 18ರಂದು ಜರುಗಲಿದೆ. 17ರಂದು ಸಂಜೆ 7ಕ್ಕೆ ಸಾಮೂಹಿಕ ಪ್ರತ್ನೆ ಹಾಗೂ ಪಡಿಅಕ್ಕಿ ಕಾರ್ಯಕ್ರಮ ನಡೆಯುವುದು. 18ರಂದು ಬೆಳಗ್ಗೆ 4ಕ್ಕೆ ಭಂಡಾರದ ಮನೆಯಿಂದ ಶ್ರೀ ದೈವಗಳ ಭಂಡಾರ ಹೊರಡುವುದು, 7ಕ್ಕೆ ಶ್ರೀ ಅರಸುದೈವಗಳ ನೇಮ, ರಾತ್ರಿ 8ಕ್ಕೆ ಶ್ರೀ ರಕ್ತೇಶ್ವರೀ ದೈವದ ಓಲಸರಿ, ಬೆಡಿ ಉತ್ಸವ ನಡೆಯುವುದು.




