HEALTH TIPS

India-Pakistan Tensions | 'ಕಿರಾನಾ ಹಿಲ್ಸ್‌' ಮೇಲೆ ದಾಳಿ ಮಾಡಿಲ್ಲ: ಐಎಎಫ್‌

ನವದೆಹಲಿ: ಪಾಕಿಸ್ತಾನದ 'ಕಿರಾನಾ ಹಿಲ್ಸ್‌' ಮೇಲೆ ದಾಳಿ ನಡೆಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಭಾರತೀಯ ವಾಯುಪಡೆ (ಐಎಎಫ್‌) ಸೋಮವಾರ ಅಲ್ಲಗಳೆದಿದೆ. ವರದಿಯಾಗಿರುವ ಪ್ರಕಾರ 'ಕಿರಾನಾ ಹಿಲ್ಸ್‌'ನಲ್ಲಿ ಅಣ್ವಸ್ತ್ರ ಸಂಗ್ರಹ ಸೌಲಭ್ಯವಿದೆ.

'ಆಪರೇಷನ್‌ ಸಿಂಧೂರ' ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏರ್‌ಮಾರ್ಷಲ್‌ ಎ.ಕೆ. ಭಾರ್ತಿ ಅವರು, 'ಕಿರಾನಾ ಹಿಲ್ಸ್‌ನಲ್ಲಿ ಏನೇ ಇರಲಿ, ನಾವು ಅದರ ಮೇಲೆ ದಾಳಿ ನಡೆಸಿಲ್ಲ' ಎಂದು ಸ್ಪಷ್ಟಪಡಿಸಿದರು.

ಭಾರತವು ಪಾಕ್‌ನ ಸರ್ಗೋಧಾ ವಾಯುನೆಲೆ ಮೇಲೆ ದಾಳಿ ಮಾಡಿದೆ ಮತ್ತು ಈ ನೆಲೆಯು 'ಕಿರಾನಾ ಹಿಲ್ಸ್‌'ನಲ್ಲಿರುವ ಭೂಗತ ಪರಮಾಣು ಸಂಗ್ರಹಣಾ ಸೌಲಭ್ಯದ ಜತೆ ಸಂಪರ್ಕ ಹೊಂದಿದೆ ಎಂಬ ವರದಿಗಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries