ಉಪ್ಪಳ: ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಗಣಿತ (ಜೂನಿಯರ್)ಅಧ್ಯಾಪಕ ಹುದ್ದೆಗೆ ದಿನವೇತನ ಆಧಾರದ್ ನೇಮಕಾತಿಗಾಗಿ ಸಂದರ್ಶನ ಜೂ. 23ರಂದು ಬೆಳಿಗ್ಗೆ 10,30 ಕ್ಕೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಅಸಲಿ ಪ್ರಮಾಣಪತ್ರಗಳೊಂದಿಗೆ ಪ್ರಾಂಶುಪಾಲರ ಕಚೇರಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.




