HEALTH TIPS

ಮಲೇರಿಯಾ ಲಸಿಕೆ ಬೆಲೆ ಶೇ. 50ಕ್ಕೂ ಹೆಚ್ಚು ಕಡಿತ

ನವದೆಹಲಿ: 2028ರ ವೇಳೆಗೆ ಮಲೇರಿಯಾ ಲಸಿಕೆ ದರವನ್ನು ಶೇಕಡ 50ಕ್ಕೂ ಹೆಚ್ಚು ಕಡಿತ ಮಾಡಲಾಗುವುದು ಎಂದು ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಮತ್ತು ಜಿಎಸ್‌ಕೆ ಬುಧವಾರ ತಿಳಿಸಿವೆ.

'ಆರ್‌ಟಿಎಸ್‌,ಎಸ್‌' ಜಗತ್ತಿನ ಮೊದಲ ಮಲೇರಿಯಾ ಲಸಿಕೆ. ದರ ಇಳಿಕೆಯ ನಂತರ ಇದು 5 ಡಾಲರ್‌ಗಿಂತ ಕಡಿಮೆ ದರಕ್ಕೆ ಲಭ್ಯವಾಗಲಿದೆ.

ಉತ್ಪಾದನೆಯಲ್ಲಿನ ಹೆಚ್ಚಳ, ತಯಾರಿಕಾ ವೆಚ್ಚದಲ್ಲಿ ಕಡಿತ ಮತ್ತು ಕನಿಷ್ಠ ಲಾಭಾಂಶ ಹೊಂದುವ ಮೂಲಕ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries