ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಶುಕ್ರವಾರ ಉದ್ಘಾಟಿಸಲಿದ್ದಾರೆ.
ಚೆನಾಬ್ ಸೇತುವೆಯ ವೈಶಿಷ್ಟ್ಯ
359 ಮೀಟರ್: ನದಿಮಟ್ಟದಿಂದ ಸೇತುವೆಯ ಎತ್ತರ
1315 ಮೀಟರ್: ಕಮಾನು ಸೇತುವೆಯ ಉದ್ದ
ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರ
ಯುಎಸ್‌ಬಿಆರ್‌ಎಲ್ ವಿಶೇಷತೆ
₹43780 ಕೋಟಿ: ಯೋಜನೆಗೆ ತಗುಲಿದ ವೆಚ್ಚ
272 ಕಿ.ಮೀ: ಯೋಜನೆಯ ಉದ್ದ
36 ಯೋಜನೆ: ಒಳಗೊಂಡಿ ಸುರಂಗಗಳು
943 ಯೋಜನೆ: ಒಳಗೊಂಡ ಸೇತುವೆಗಳು
ಜಮ್ಮು ಮತ್ತು ಕಾಶ್ಮೀರದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ರಿಯಾಸಿಯಲ್ಲಿರುವ ನಿಲ್ದಾಣ -ಪಿಟಿಐ ಚಿತ್ರ
ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಸುರಂಗ ಮಾರ್ಗ -ಪಿಟಿಐ ಚಿತ್ರ






