HEALTH TIPS

₹75 ಸಾವಿರ ಕೋಟಿ ತೆರಿಗೆ ಪಾವತಿಸಿದ ಅದಾನಿ ಸಮೂಹ

ನವದೆಹಲಿ: 2024-25ರ ಆರ್ಥಿಕ ವರ್ಷದಲ್ಲಿ ಅದಾನಿ ಸಮೂಹದ ಕಂಪನಿಗಳು ಒಟ್ಟು ₹74,945 ಕೋಟಿ ತೆರಿಗೆ ಪಾವತಿಸಿವೆ.

2023-24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಗಳು ಒಟ್ಟು ₹58,104 ಕೋಟಿ ತೆರಿಗೆ ಪಾವತಿಸಿದ್ದವು. ಈ ಪಾವತಿಗೆ ಹೋಲಿಸಿದರೆ ಈ ಬಾರಿ ಶೇ 29ರಷ್ಟು ಏರಿಕೆಯಾಗಿದೆ ಎಂದು ಸಮೂಹವು ಗುರುವಾರ ತಿಳಿಸಿದೆ.

ಈ ತೆರಿಗೆಯಲ್ಲಿ ₹28,720 ಕೋಟಿ ನೇರ ತೆರಿಗೆ ಮತ್ತು ₹45,407 ಕೋಟಿ ಪರೋಕ್ಷ ತೆರಿಗೆ ಸೇರಿದೆ. ಇತರೆ ₹818 ಕೋಟಿ ಇದೆ ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries