ಭಾರತದ ತ್ವರಿತ ಬದಲಾವಣೆ ಅಸಂಖ್ಯಾತ ಜನರನ್ನು ಸಬಲೀಕರಣಗೊಳಿಸಿದೆ.ಈ ಬೆಳವಣಿಗೆಗೆ ಹೆಚ್ಚಿನ ವೇಗ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಚರ್ಚೆ ವೇಳೆ ಮೋದಿ ಹೇಳಿದರು.
ಕಾಂಡಾ ಅವರು, "ಭಾರತ 2047 ದೃಷ್ಟಿಕೋನ ಅತ್ಯಂತ ದಿಟ್ಟವಾಗಿದೆ. ಇದನ್ನು ಎಡಿಬಿ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿಗೆ $10 ಬಿಲಿಯನ್ ಹೂಡಿಕೆ ಮಾಡಲಾಗುತ್ತದೆ," ಎಂದು ತಿಳಿಸಿದರು.




