ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಮಗಾರಿ ನಡೆಯುತ್ತಿರುವ ಅಡ್ಕತ್ತಬೈಲ್ ತಾಳಿಪಡ್ಪು ಸರ್ವೀಸ್ ರಸ್ತೆಯಲ್ಲಿ ಲಾರಿಯೊಂದು ಸಿಲುಕಿಕೊಂಡ ಪರಿಣಾಮ ಸುಮಾರು ಒಂದು ತಸು ವರೆಗೆ ವಾಹನ ಸಂಚರಕ್ಕೆ ತಡೆಯುಂಟಾಗಿತ್ತು. ನಂತರ ಕ್ರೇನ್ ಬಳಸಿ ವಾಹನವನ್ನು ತೆರವುಗೊಳಿಸಿ ಸಂಚಾರ ಸಉಗಮಗೊಳಿಸಲಾಗಿದೆ.
ಮಲಪ್ಪುರಂನಿಂದ ತಾಳಿಪಡ್ಪುವಿನ ವ್ಯಾಪಾರಿ ಸಂಸ್ಥೆಯೊಂದಕ್ಕೆ ಸಾಮಗ್ರಿ ಹೇರಿಬಂದ ಲಾರಿಯು ಹಿಂದಕ್ಕೆ ತೆರಳುವ ಯತ್ನದಲ್ಲಿದ್ದಾಗ ಇಮಟರ್‍ಲಕ್ ಸಂದಿಯೆಡೆಗೆ ಸಿಲುಕಿಕೊಮಡಿದ್ದು, ಸಮಸ್ಯೆಗೆ ಕಾರಣವಾಘಿತ್ತು.

