ಬದಿಯಡ್ಕ: ಕಲ್ಲಕಟ್ಟ ಯಂ.ಎ.ಯು.ಪಿ. ಶಾಲೆ ಹಾಗೂ ಕೆ.ಜಿ. ಭಟ್ ಗ್ರಂಥಾಲಯದ ಆಶ್ರಯದಲ್ಲಿ ವಾಚನ ವಾರಾಚರಣೆ ಉದ್ಘಾಟನೆ ಇತ್ತೀಚೆಗೆ ನಡೆಯಿತು. ನಿವೃತ ಪ್ರಾಂಶುಪಾಲ ಕೃಷ್ಣನ್ ಮಾಸ್ತರ್ ಚೆರ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಸಿ.ಹೆಚ್. ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಅಧ್ಯಕ್ಷ ವೇಣುಗೋಪಾಲ ಸ್ವಾಗತಿಸಿ, ಹಿರಿಯ ಅಧ್ಯಾಪಕ ವಿನೋದ್ ಮಾಸ್ತರ್ ವಂದಿಸಿದರು.




.jpg)
