ಮುಳ್ಳೇರಿಯ: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ದೇಲಂಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ರಚನಾ ಮಾರ್ಗದರ್ಶನ ಶಿಬಿರದಲ್ಲಿ ಶಿಬಿರಾರ್ಥಿಗಳಿಗಾಗಿ ಏರ್ಪಡಿಸಿದ್ದ ಚುಟುಕ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಅದಿತಿ, ಪ್ರತಿಕ, ಯಾಮಿತ ಹಾಗೂ ವ್ಯಂಗ್ಯ ಚಿತ್ರ ರಚನಾ ಸ್ಪರ್ಧೆಯಲ್ಲಿ ಪೂಜಶ್ವಿ, ತೇಜಶ್ವಿ ಮತ್ತು ಅಂಜಲಿ ಬಹುಮಾನ ಗಳಿಸಿದ್ದಾರೆ.

