ಬಳ್ಳಾರಿ:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೇಪು ಗ್ರಾಮ ( ಸಾರಡ್ಕ) ದ ಕು: ಲಿಖಿತ್ ಎಲ್ ಎನ್ ಸಾರಡ್ಕ್ ಇವರಿಡ್ಕಿತ್ತೀಚೆಗೆ ಬಳ್ಳಾರಿ ಜಿಲ್ಲೆಯ ತಾಳೂರಿನ ನಕ್ಷತ್ರ ಸಾಹಿತ್ಯ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಟ್ರಸ್ಟ್ ನೀಡುವ ಪ್ರತಿಷ್ಠಿತ " ಸಾಹಿತ್ಯ ನವಚೇತನ ರಾಷ್ಟ್ರ ಪ್ರಶಸ್ತಿ" ನೀಡಿ ಗೌರವಿಸಲಾಯಿತು.
ಇವರು ಅಳಿಕೆಯಲ್ಲಿ ಪ್ರಸ್ತುತ 9 ನೇ ತರಗತಿ ಮುಗಿಸಿ 10 ನೇ ತರಗತಿ ವ್ಯಾಸಂಗಗೈಯ್ಯುತ್ತಿದ್ದಾನೆ. ಸಂಗೀತ ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ಮ ತಾವು ತೋಡಿಗಿಸಿಕೊಂಡು ಪ್ರತಿನಿತ್ಯ ಕರ್ನಾಟಕದ ಎಲ್ಲಾ ಸಾಹಿತ್ಯ ಬಳಗದಲ್ಲಿ ಸಾಹಿತ್ಯದ ಎಲ್ಲ ಪ್ರಕಾರದ ಕವಿತೆ ಬರೆಯುವದರ ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಅಭಿನಂದನಾ ಪತ್ರ ಪ್ರಶಸ್ತಿ ಪತ್ರ ಪಡೆದುಕೊಂಡಿದ್ದಾರೆ.







