ಕಾಸರಗೋಡು : ವಿಯೆಟ್ನಾಂನಲ್ಲಿ ಜೂನ್ 7 ರಂದು ನಡೆದ ಎರಡನೇ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ಹಾಗೂ ಪ್ರತಿಭಾ ಪ್ರದರ್ಶನ 2025ರಲ್ಲಿ ಭಾಗ ವಹಿಸಿದ ಅಷ್ಟಾಂಗ ಯೋಗ ಕೇಂದ್ರ ಕಾಸರಗೋಡು ವಿದ್ಯಾರ್ಥಿಗಳಾದ ರಾಮನಾಥ ಶೆಣೈ ಮತ್ತು ಮಂಜುನಾಥ ಶೆಣೈ ಭಾರತವನ್ನು ಪ್ರತಿನಿಧಿಸಿದ್ದಾರೆ ಯೋಗ ರತ್ನ ಪ್ರಶಸ್ತಿ ಪಡೆದಿದ್ದಾರೆ. ಅವರನ್ನು ಅಷ್ಟಾಂಗ ಯೋಗ ಕೇಂದ್ರ ತರಬೇತುದಾರ ಆಕಾಶ್ ಪದ್ಮ ಹಾಗು ಅಷ್ಟಾಂಗ ಯೋಗ ಕೇಂದ್ರ ಅಭಿನಂದಿಸಿದೆ.





