ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಮುನ್ನಾಡ್ ಪೀಪಲ್ಸ್ ಕಾಲೇಜಿನಲ್ಲಿ ನಡೆದ 10ನೇ ಜಿಲ್ಲಾ ಮಟ್ಟದ ಯೋಗ ಚಾಂಪಿಯನ್‍ಶಿಪ್‍ನಲ್ಲಿ ಕಾಸರಗೋಡಿನ ಅಷ್ಟಾಂಗ ಯೋಗ ಕೇಂದ್ರವು ಸಮಗ್ರ ಚಾಂಪಿಯನ್‍ಶಿಪ್‍ನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.
0
samarasasudhi
ಜುಲೈ 21, 2025