ಮಧೂರು: ಉಳಿಯ ಧನ್ವಂತರಿ ಸನ್ನಿಧಿ (ಉಳಿಯ ಮನೆ) ಯಲ್ಲಿ ಆಟಿ ತಿಂಗಳ ತ್ರಿಕಾಲ ಪೂಜೆ ಜುಲೈ 20 ರಿಂದ 23 ರ ವರೆಗೆ ನಡೆಯಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ , ತ್ರಿಕಾಲ ಪೂಜೆಯು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಅ ಪ್ರಯುಕ್ತ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ನೀಡಲಾಯಿತು.




.jpg)
