HEALTH TIPS

ಕೇಂದ್ರೀಯ ವಿಶ್ವ ವಿದ್ಯಾಲಯ-ವಿವಿಧ ವಿಭಾಗಗಳ ಸ್ಪಾಟ್ ಅಡ್ಮಿಶನ್

ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳಲ್ಲಿನ ತೆರವಾಗಿರುವ ಹುದ್ದೆಗಳಿಗೆ ಪೆರಿಯ ಆವರಣದಲ್ಲಿ ಸ್ಪಾಟ್ ಅಡ್ಮಿಶನ್ ನಡೆಸಲಾಗುತ್ತಿದೆ. ಎಂ.ಎ. ಕನ್ನಡ ಕಾರ್ಯಕ್ರಮದ ಖಾಲಿ ಹುದ್ದೆಗಳು ಜುಲೈ 24 ರಂದು ಬೆಳಿಗ್ಗೆ 9.30 ಕ್ಕೆ ಮತ್ತು ಎಂ.ಎಸ್ಸಿ. ಬಯೋಕೆಮಿಸ್ಟ್ರಿಎಂ.ಎಸ್.ಡಬ್ಲ್ಯೂ. ಕಾರ್ಯಕ್ರಮದಲ್ಲಿ ಎಸ್.ಟಿ ವರ್ಗದ ಹುದ್ದೆಗಳಿಗೆ ಜುಲೈ 25 ರಂದು ಬೆಳಿಗ್ಗೆ 10ಕ್ಕೆ, ಎಂ.ಎಸ್.ಡಬ್ಲ್ಯೂ ಎಸ್.ಸಿ ಮತ್ತು ಎಸ್.ಟಿ ವರ್ಗದವರಿಗೆ ಜುಲೈ 23 ರಂದು ಬೆಳಿಗ್ಗೆ 10ಕ್ಕೆ ಮತ್ತು ಎಂ.ಕಾಂ. ವಿಭಾಗದ ಎಸ್.ಸಿ ಮತ್ತು ಎಸ್.ಟಿ ಹುದ್ದೆಗಳಿಗೆ ಜುಲೈ 21 ರಂದು ಕೊನೆಯ ದಿನಾಂಕವಾಗಿರಲಿದೆ. 

ಬೆಳಿಗ್ಗೆ 10.30 ಕ್ಕೆ ಸ್ಪಾಟ್ ಅಡ್ಮಿಷನ್ ನಡೆಯಲಿದೆ. ದೂರವಾಣಿ: 9964022582 (ಕನ್ನಡ), 0467 2309349 (ಬಯೋಕೆಮಿಸ್ಟ್ರಿ), 0467 2309372 (ಎಂ.ಎಸ್.ಡಬ್ಲ್ಯೂ.), 9846329021 (ಎಂ.ಕಾಂ). ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‍ಸೈಟ್ www.cukerala.ac.in   ಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries