ಉಪ್ಪಳ: ದೇಲಂತೊಟ್ಟು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ಮಹಾವಿಷ್ಣು ಧೂಮಾವತಿ ರಕ್ತೇಶ್ವರಿ ದೈವ ಪರಿವಾರಗಳ ಸೇವಾ ಟ್ರಸ್ಟ್, ಶ್ರೀ ಮಹಾವಿಷ್ಣು ಸೇವಾ ಬಳಗ, ಶ್ರೀ ಮಹಾವಿಷ್ಣು ಮಹಿಳಾ ಸೇವಾ ಬಳಗ ಹೇರೂರು, ಬಜೆ ಇದರ ಆಶ್ರಯದಲ್ಲಿ ಆ. 8 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.




.jpg)
