ಸಮರಸ ಚಿತ್ರಸುದ್ದಿ: ಕಾಸರಗೋಡು: ಕರ್ಕಾಟಕ ಮಾಸ(ಆಟಿ)ದಲ್ಲಿ ಊರಿನ ಮಾರಿಕಳೆಯಲು ತಿರುಗಾಟ ನಡೆಸುವ ಆಟಿ ಕಳಂಜ ಕಾಸರಗೋಡು ಅಡ್ಕತ್ತಬೈಲಿನ ಆಸುಪಾಸು ಮನೆ ಸಂದರ್ಶನ ನಡೆಸುತ್ತಿದೆ. ಅಶೊಕ ಮತ್ತು ತಂಡದವರು ಆಟಿಕಳಂಜ ನಲಿಕೆಯಲ್ಲಿ ನಿರತರಾಗಿದ್ದಾರೆ.
0
samarasasudhi
ಜುಲೈ 20, 2025