HEALTH TIPS

ಧರೆ ಕುಸಿತ, ಹಾನಿ-ಮಲಂಗರೆಯಲ್ಲಿ ಮಳೆಗೆ ಬಾವಿ ಕುಸಿತ

ಪೆರ್ಲ : ಸುರಿಯುತ್ತಿರುವ ಧಾರಕಾರ ಮಳೆಯ ಕಾರಣ ಅಡ್ಕಸ್ಥಳ ಸಮೀಪದ ಪೈಸಾರಿ ಎಂಬಲ್ಲಿ ಧರೆಯೊಂದು ಕುಸಿದು ಮನೆಯ ಸನ್ ಸೈಡ್ ಹಾನಿಯಾಗಿದೆ. ಎಣ್ಮಕಜೆ ಗ್ರಾಮ ಪಂಚಾಯತಿ 17ನೇ ವಾರ್ಡಿನ ಐತ್ತಪ್ಪ ನಾಯ್ಕ ಎಂಬವರ ಮನೆಯ ಪಾಶ್ರ್ವ ಭಾಗಕ್ಕೆ ಹಾನಿಯಾಗಿದೆ.

.............................................................................................................................................................

ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ 13ನೇ ವಾರ್ಡ್ ಮಲಂಗರೆ ಎಂಬಲ್ಲಿ ತೀವ್ರ ಮಳೆಗೆ ಬಾವಿಯೊಂದು ಕುಸಿದು ಪಾತಾಳಕ್ಕಿಳಿದಿದೆ. ಇಲ್ಲಿನ ಅಬ್ದುಲ್ ಅಸೀಸ್ ಎಂಬವರ ಬಾವಿ ಕುಸಿದಿರುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries