ಕುಂಬಳೆ: ಸಮಸ್ತದ 100ನೇ ವಾರ್ಷಿಕೋತ್ಸವ ಸಮ್ಮೇಳನದ ಅಂಗವಾಗಿ, ಎಸ್.ಕೆ.ಎಸ್.ಎಸ್.ಎಫ್ ಕಾಸರಗೋಡು ಜಿಲ್ಲಾ ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ ವಿವಿಧ ಕೇಂದ್ರಗಳಲ್ಲಿ ಆಯೋಜಿಸಲಾಗಿತ್ತು.
ಬೆದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಇರ್ಷಾದ್ ಹುದವಿ ಬೆದ್ರ ಧ್ವಜಾರೋಹಣಗೈದು ಉದ್ಘಾಟಿಸಿದರು. ಝಾಕಿರ್ ಬೆದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಹಾರಿಸ್ ಬೆದ್ರ, ಕುಂಞï ಅಹಹ್ಮದ್ ಬಹ್ರೈನ್, ಅಬ್ದುಸ್ ಸಲಾಂ ಮೌಲವಿ ಚುಡುವಳಪ್ಪಿಲ್, ಖಾಸಿಂ ಚಾಲ, ಅಬೂಬಕರ್, ನೌಶಾದ್, ರಾಝಿಕ್, ಹಾರಿಫ್ ಮತ್ತು ಮುನೀರ್ ಉಪಸ್ಥಿತರಿದ್ದರು.




.jpg)
