ಕಾಸರಗೋಡು: ತಲಶ್ಯೇರಿ ಕಾನರ್‍ಫೀಲ್ಡ್ ಕ್ರೀಡಾಂಗಣದಲ್ಲಿ ಆಗಸ್ಟ್ 25 ರಿಂದ ನಡೆಯಲಿರುವ 15 ವರ್ಷದೊಳಗಿನ ಬಾಲಕಿಯರ ಉತ್ತರ ವಲಯ ಅಂತರ್ ಜಿಲ್ಲಾ ಕ್ರಿಕೆಟ್ ಕ್ರೀಡಾಕೂಟಕ್ಕೆ ಕಾಸರಗೋಡು ಜಿಲ್ಲಾ ತಂಡವನ್ನು ಕೃಷ್ಣವೇಣಿ ಮುನ್ನಡೆಸಲಿದ್ದಾರೆ.
ಹರಿಪ್ರಿಯಾ ಓಕ್ ಉಪನಾಯಕರಾಗಿದ್ದಾರೆ. ಕಾವ್ಯ ಎಂ, ನಿಖಿತಾ ಕೆಆರ್, ಶರಣ್ಯ ಎಚ್, ಮಯೂರ ವಿ, ಶ್ರಿಯಾ ಕೆ, ವೀಕ್ಷಾ ಎನ್, ದೀಪಶ್ರೀ ಎಂಎಸ್, ತ್ವಿಶಾ ವಿ.ಎಚ್, ಅನ್ವಿತಾ ವೈ ಕೆ, ಅನನ್ಯ ಜೆ ಕೆ, ದೃಶ್ಯ ಡಿ ಕೆ, ಲುಬೈಬಾ ಜಬೀನ್ ಯು, ಧನ್ವಿ ಎನ್ ರಾವ್, ಯಶ್ಮಿತಾ ಎಆರ್. ಕೋಚ್: ಶಾದಾಬ್ ಖಾನ್ ಇತರ ಸದಸ್ಯರಾಘಿದ್ದು, ದಿವ್ಯಾ ಗಣೇಶ್ ಪ್ರಬಂಧಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.


