ಮಂಜೇಶ್ವರ: ಕುಳೂರು ಚಿನಾಲ ನವಯುವಕ ಕಲಾ ವೃಂದ ಗ್ರಂಥಾಲಯದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಲೈಬ್ರೇರಿಯ ಸದಸ್ಯ ಮೋನಪ್ಪ ಪೂಜಾರಿ ಅವರ ಅಧ್ಯಕ್ಷೆತೆಯಲ್ಲಿ ಹಿರಿಯರಾದ ರಾಮಪ್ಪ ಅವರು ಧ್ವಜಾರೋಹಣಗೈದರು. ಗ್ರಾ.ಪಂ. ಪಂಚಾಯತಿ ಅರೋಗ್ಯ-ವಿದ್ಯಾಭ್ಯಾಸ ಅಧ್ಯಕ್ಷೆ ಸರಸ್ವತಿ ಉಪಸ್ಥಿತರಿದ್ದರು. ಉದಯ ಸಿ.ಎಚ್. ಸ್ವಾಗತಿಸಿ, ಸಂದೀಪ್.ಕೆ. ವಂದಿಸಿದರು.


