ಮಂಜೇಶ್ವರ: ಮೀಯಪದವು ವಿಶ್ವ ಹಿಂದು ಪರಿಷತ್ ಮಾತೃ ಮಂಡಳಿ ವತಿಯಿಂದ 26ನೇ ವರ್ಷದ ವಾರ್ಷಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಆ.8 ರಂದು ಶುಕ್ರವಾರ ಅಪರಾಹ್ನ 2.30ಕ್ಕೆ ಮೀಯಪದವಿನ ಶ್ರೀ ಅಯ್ಯಪ್ಪ ಮಂದಿರದಲ್ಲಿ ವೇದಮೂರ್ತಿ ಬೋಳಂತಕೋಡಿ ಶ್ರೀರಾಮ ಭಟ್ ರವರ ನೇತೃತ್ವದಲ್ಲಿ ಜರಗಲಿದೆ. ಹೆಚ್ಚಿನ ಸಂಖ್ಯೆಯ ಭಗವದ್ಬಕ್ತರು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.




