ಬದಿಯಡ್ಕ: ಮಾವಿನಕಟ್ಟೆ ದ್ವಾರಕನಗರ ಗೆಳೆಯರ ಬಳಗದ ವತಿಯಿಂದ 79ನೇ ಸ್ವಾತಂತ್ರಮಹೋತ್ಸವನ್ನು ಆಚರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ದ್ವಾರಕ ಧ್ವಜಾರೋಹಣಗೈದರು. ಶಶಿಧರ ತೆಕ್ಕೆಮೂಲೆ, ಉದಯ ನಡುಮೂಲೆ, ಪ್ರಜಿತ್ ನಡುಮೂಲೆ, ರತೀಶ್ ಕೊಳರಿಯಡ್ಕ, ಪ್ರದೀಪ್ ಕೋಳಾರಿ, ಪ್ರಶಾಂತ್ ಪಾಟಾಳಿ, ಸಂತೋಷ ಮೈಲ್‍ತೊಟ್ಟಿ, ಅಭಿಜಿತ್, ಚಂದ್ರಹಾಸ, ಅಶೋಕ್, ಶ್ಯಾಮ್ ಪ್ರಸಾದ್ ಬೆದ್ರಡಿ, ಮನೋಹರ ಮೈಲ್ತ್ತೊಟ್ಟಿ, ಅವಿನಾಶ್ ದ್ವಾರಕ, ರಂಜಿತ್ ಕೋಲಾರಿಯಡ್ಕ, ಶಿವಾನಂದ ನಡುಮೂಲೆ, ಸತೀಶ್ ನಡುಮೂಲೆ ಮುರಳಿಧರ ದ್ವಾರಕ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಸಿಹಿ ತಿಂಡಿ ವಿತರಿಸಲಾಯಿತು.




.jpg)
