ಸಮರಸ ಚಿತ್ರಸುದ್ದಿ: ಬದಿಯಡ್ಕ: ಬೆಂಗಳೂರಿನಲ್ಲಿ ಜರಗಿದ ರಾಜ್ಯಮಟ್ಟದ ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆಯಲ್ಲಿ ಬದಿಯಡ್ಕದ ಪದ್ಮಶ್ರೀ ಟ್ಯುಟೋರಿಯಲ್‍ನ ಅಬಕಾಸ್ ವಿದ್ಯಾರ್ಥಿಗಳಾದ ಪ್ರಣತಿ ಪುದುಕೋಳಿ ಹಾಗೂ ಸಾರ್ಥಕ್ ಭಾರದ್ವಾಜ್ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಮಧುರಾ ಹೆಗ್ಡೆ ಮತ್ತು ಅಶ್ವಿನಿರಾಜ್ ಪಟ್ಟಾಜೆ ಇವರು ಅಬಕಾಸ್ ತರಬೇತಿಯನ್ನು ನೀಡಿರುತ್ತಾರೆ.




.jpg)
