HEALTH TIPS

ಅಬಕಾಸ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಬೆಂಗಳೂರಿನಲ್ಲಿ ಜರಗಿದ ರಾಜ್ಯಮಟ್ಟದ ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆಯಲ್ಲಿ ಬದಿಯಡ್ಕದ ಪದ್ಮಶ್ರೀ ಟ್ಯುಟೋರಿಯಲ್‍ನ ಅಬಕಾಸ್ ವಿದ್ಯಾರ್ಥಿಗಳಾದ ಮಾಯಾಲಕ್ಷ್ಮಿ ಹಾಗೂ ನಕ್ಷ್ ಬೆಳ್ಳಿಯ ಪದಕವನ್ನು ಗಳಿಸಿರುತ್ತಾರೆ. ಮಧುರಾ ಹೆಗ್ಡೆ ಮತ್ತು ಅಶ್ವಿನಿರಾಜ್ ಪಟ್ಟಾಜೆ ಇವರು ಅಬಕಾಸ್ ತರಬೇತಿಯನ್ನು ನೀಡಿರುತ್ತಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries