ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರ ಪ್ರಾಯೋಜಕತ್ವದಲ್ಲಿ `ಶ್ರೀರಾಮ ಯಜ್ಞ ಸಂರಕ್ಷಣೆ' ಯಕ್ಷಗಾನ ಬಯಲಾಟ ನಡೆಯಿತು.
ಹಿಮ್ಮೇಳದಲ್ಲಿ ಕರುಣಾಕರ ಶೆಟ್ಟಿಗಾರ್, ದೇವಿಪ್ರಸಾದ್ ಆಳ್ವ ತಲಪಾಡಿ, ಸುಭಾಶ್ ಕಾವೂರು, ಹರಿ ಇಚ್ಲಂಪಾಡಿ, ಹಾಸ್ಯ ಪಾತ್ರದಲ್ಲಿ ಸೀತಾರಾಮ ಕುಮಾರ್ ಕಟೀಲು, ಮುಮ್ಮೇಳದಲ್ಲಿ ಡಿ.ಮನೋಹರ್ ಕುಮಾರ್, ಎಂ.ಕೆ.ರಮೇಶ್ ಆಚಾರ್ಯ, ಸಂತೋಷ್ ಕುಮಾರ್ ಮಾನ್ಯ, ಪೆರ್ಲ ಜಗನ್ನಾಥ ಶೆಟ್ಟಿ, ಜಯಾನಂದ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಶಿವರಾಜ ಬಜಕೂಡ್ಲು, ಶಿವಾನಂದ ಪೆರ್ಲ, ಅರುಣ್ ಕೋಟ್ಯಾನ್, ಪ್ರಸಾದ ತರೆಮಾರೆ, ಸಾನ್ವಿಕ್ ಡಿ.ರೈ, ರಜನಿಕಾಂತ್ ಗಂಜಿಮಠ, ಸಂಜಯ ಜಲ್ಲಿಗುಡ್ಡೆ ಸಹಕರಿಸಿದರು.




.jpg)
